Finance & Accounting

Residential Status (Indian Income tax ) (ಕನ್ನಡದಲ್ಲಿ ವಿವರಣೆ)

B Com, BBA ಮತ್ತು Taxation ವಿದ್ಯಾರ್ಥಿಗಳಿಗಾಗಿ Residential Status ಅಧ್ಯಾಯದ ಕನ್ನಡ ವಿವರಣೆ.

What you will learn

  • The student will learn Basic Knowledge of Residential Status of Indian Income tax

Description

ಗೆಳೆಯರೇ,

Taxtutor ನ ತೆರಿಗೆಯ ಬಗೆಗಿನ ತರಗತಿಗಳಿಗೆ ನಿಮಗೆಲ್ಲರಿಗು ಸ್ವಾಗತ. ಈ ವಿಭಾಗದಲ್ಲಿ ನಾವು ಇಲ್ಲಿ ಆದಾಯ ತೆರಿಗೆಯ Residential Statusನ (ವಸತಿ ಸ್ಥಿತಿ) ಬಗ್ಗೆ ತಿಳಿದುಕೊಳ್ಳೋಣ. ಈ ಪ್ಯಾಕೇಜ್ ಒಟ್ಟು 09 ವಿಡಿಯೋಗಳು ಮತ್ತು 05 ಲೇಖನಗಳ ಚಿತ್ರಗಳನ್ನು ಒಳಗೊಂಡಿದೆ. ಈ ಮೂಲಕ ನಾವು ಒಬ್ಬ ಕರಧಾತನ Residential Statusನ್ನು ನಿರ್ಧಾರ ಮಾಡುವ ರೀತಿಯನ್ನು ಹಂತ ಹಂತವಾಗಿ ತಿಳಿದುಕೊಳ್ಳಲಿಕಿದ್ದೇವೆ. ಈ ಪ್ರಸ್ತುತಿಯನ್ನು ಇಲ್ಲಿ ಕೆಳಕಾಣುವ ಉಪಶೀರ್ಷಿಕೆಗಳ ಮುಖಾಂತರ ಪ್ರಸ್ತುತ ಪಡಿಸಲಿದ್ದೇವೆ :-

a. Rules for determination of residential status of Individual.

b. Rules for determination of residential status of HUF.

c. Rules for determination of residential status of Company, firm, AOP, BOI.

d. Exceptions to Rules for determination of residential status.

e. Incidence of tax.

ಗೆಳೆಯರೇ ಮೇಲೆ ಕಾಣುವ ಎಲ್ಲ ವಿಷಯಗಳನ್ನು ಬೇರೆ ಬೇರೆಯಾಗಿ ವಿವಿಧ ವಿಡಿಯೋಗಳ ಮೂಲಕ ಇಲ್ಲಿ ಪ್ರಸ್ತುತಪಡಿಸಿದ್ದೇವೆ. ಇಲ್ಲಿ ಸಿಗುವ ಲೇಖನಗಳು ಕೋಷ್ಟಕ ಮಾದರಿಯಲ್ಲಿದ್ದು ಅರ್ಥೈಸಿಕೊಳ್ಳಲು ಮತ್ತು ನೆನಪಿನಲ್ಲಿಟ್ಟುಕೊಳ್ಳಲು ಸುಲಭವಾಗಿರುತ್ತದೆ. ಒಟ್ಟಾಗಿ ಹೇಳುವುದಾದರೆ ಈ Packageನ್ನು ಹೊಸ ಶಿಕ್ಷಣಾರ್ಥಿಗಳಿಗಾಗಿ ಸರಳವಾಗಿ ರೂಪಿಸಲಾಗಿದೆ. ಭವಿಷ್ಯದಲ್ಲಿ ನಾವು ಆದಾಯ ತೆರಿಗೆಗೆ ಸಂಬಂಧಪಟ್ಟಂತೆ ಇನ್ನಷ್ಟು ತರಗತಿಗಳನ್ನು ಪ್ರಸ್ತುಪಡಿಸಲಿದ್ದು ನಿಮ್ಮ ಬೆಂಬಲವನ್ನು ಆಧಾರದಿಂದ ನಿರೀಕ್ಷಿಸುತ್ತೇವೆ.

ಧನ್ಯವಾದಗಳು,

Dears friends,

Welcome to the Tax Tutors classes on taxation. This course about Residential Status Chapter of Indian Income tax. This package contain totally 09 videos and 05 articles JPG images. In this course, we presenting about the various rules for determination of residential status as follows :-

a. Rules for determination of residential status of Individual.

b. Rules for determination of residential status of HUF.

c. Rules for determination of residential status of Company, firm, AOP, BOI.

d. Exceptions to Rules for determination of residential status.

e. Incidence of tax.

This are all above matters are explained in separate slides. It will helpful to students, who are beginners in taxation subject. It also helpful specially the students who want to explanation of Residential Status subject in Kannada Language. The articles are designed in tabular format which are helpful to student remember the things easily. In future we are looking for make more presentation on different chapter of Income Tax. However your support is vital important to us.

Thanking you

Who this course is for:

  • BBA. B Com and Taxation Beginners
 -  Residential Status (Indian Income tax ) (ಕನ್ನಡದಲ್ಲಿ ವಿವರಣೆ)
  • Udemy teacher
  • Kannada
  • 3
  • 1615
  • 2022-03-16